Lyrics
ಕಾಣಬಾರದ ಲಿ೦ಗವು ಕರಸ್ಥಲಕ್ಕೆ ಬ೦ದಡೆ
ಎನಗಿದು ಸೋಜಿಗ, ಎನಗಿದು ಸೋಜಿಗ!
ಅಹುದೆನಲಮ್ಮೆನು ಅಲ್ಲೆನಲಮ್ಮೆನು,
ಗುಹ್ಶ್ವರ ಲಿ೦ಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ!