Playing via Spotify Playing via YouTube
Skip to YouTube video

Loading player…

Scrobble from Spotify?

Connect your Spotify account to your Last.fm account and scrobble everything you listen to, from any Spotify app on any device or platform.

Connect to Spotify

Dismiss

A new version of Last.fm is available, to keep everything running smoothly, please reload the site.

Kogile Kogile - Lyrics

ಕೋಗಿಲೆ ಕೋಗಿಲೆ ಕೋಗಿಲೇ...
ಹಾಡಲ್ಲಿ ಸೇರಿಕೋ ಈಗಲೇ...
ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...
ಮಧುಮಾಸವಿಲ್ಲಿ ನಿನಗಾಗಿ
ಹೂ ಮಾವು ತಳಿರು ತೆರೆದು
ಮಧುಮಾಸವಿಲ್ಲಿ ನಿನಗಾಗಿ
ಹೂ ಮಾವು ತಳಿರು ತೆರೆದು
ಕರೆಯೋಲೆ ನೀಡುವಾಗ ಬರದೇನು ಪ್ರೇಮರಾಗ?
ಕೋಗಿಲೆ ಕೋಗಿಲೆ ಕೋಗಿಲೇ...
ಹಾಡಲ್ಲಿ ಸೇರಿಕೋ ಈಗಲೇ...
ನೀನಿರದ ಮಾಸ ಚೈತ್ರವೇ?
ನೀನಿರದ ಪ್ರಾಸ ಮಧುರವೇ?
ನೀನಿರದ ಮಾಸ ಚೈತ್ರವೇ?
ನೀನಿರದ ಪ್ರಾಸ ಮಧುರವೇ?
ಈ ಬಾಳ ಮೇಳದಲ್ಲಿ ನೀನು ಸೇರದೆ
ಚಪ್ಪಾಳೆ ತಾಳಬಲ್ಲವೇ...?
ಹೆಣ್ಣುಗಳು ರಾಗವೆಂಬ
ಗಂಡುಗಳು ತಾಳವೆಂಬ
ಜೀವನದ ಹಾಡಿಗಾಗಿ ಬಾ...
ಕುಹೂ. ಕೋಗಿಲೆ ಕೋಗಿಲೆ ಕೋಗಿಲೇ...
ಹಾಡಲ್ಲಿ ಸೇರಿಕೋ ಈಗಲೇ...
ಮಧುಮಾಸವಿಲ್ಲಿ ನಿನಗಾಗಿ
ಹೂ ಮಾವು ತಳಿರು ತೆರೆದು
ಮಧುಮಾಸವಿಲ್ಲಿ ನಿನಗಾಗಿ
ಹೂ ಮಾವು ತಳಿರು ತೆರೆದು
ಕರೆಯೋಲೆ ನೀಡುವಾಗ ಬರದೇನು ಪ್ರೇಮರಾಗ?
ಕೋಗಿಲೆ ಕೋಗಿಲೆ ಕೋ... ಗಿಲೇ...
ಹಾಡಲ್ಲಿ ಸೇರಿಕೋ ಈ... ಗಲೇ...
ಓಹೋ... ಓಹೋ... ಓಹೋ... ಓಹೋ...
ಲಾಲಲಲ ಲಾಲಲ... ಲಾಲಲ ಲಾಲ...
ಮೌನದಲಿ ಉಸಿರೇ ನುಡಿವುದು
ಪ್ರೇಮಿಗಳ ಬೆರೆಸಿ ನಗುವುದು
ಮೌನದಲೀ ಉಸಿರೇ ನುಡಿವುದು
ಪ್ರೇಮಿಗಳ ಬೆರೆಸಿ ನಗುವುದು
ಅನುರಾಗ ನೀಡಬಲ್ಲ ಜೋಡಿ ಕಂಗಳು
ಸಂಧಾನ ಮಾಡಲಾರವೇ.?
ತಂಬೆಲರ ತೇರಿನಲ್ಲಿ ತೇಲಿಬರೋ ಗಂಧದಲ್ಲಿ
ಶೃಂಗಾರ ಪೂಜೆಗಾಗಿ ಬಾ...
ಕುಹೂ. ಕೋಗಿಲೆ ಕೋಗಿಲೆ ಕೋಗಿಲೇ...
ಹಾಡಲ್ಲಿ ಸೇರಿಕೋ ಈಗಲೇ...
ಮಧುಮಾಸವಿಲ್ಲಿ ನಿನಗಾಗಿ
ಹೂ ಮಾವು ತಳಿರು ತೆರೆದು
ಮಧುಮಾಸವಿಲ್ಲಿ ನಿನಗಾಗಿ
ಹೂ ಮಾವು ತಳಿರು ತೆರೆದು
ಕರೆಯೋಲೆ ನೀಡಿದಾಗ ಬರದೇನು ಪ್ರೇಮರಾಗ?
ಕೋಗಿಲೆ ಕೋಗಿಲೆ ಕೋ... ಗಿಲೇ...
ಹಾಡಿಗೆ ಸೇರಿಕೋ ಈ... ಗಲೇ...

Don't want to see ads? Subscribe now

API Calls