Playing via Spotify Playing via YouTube
Skip to YouTube video

Loading player…

Scrobble from Spotify?

Connect your Spotify account to your Last.fm account and scrobble everything you listen to, from any Spotify app on any device or platform.

Connect to Spotify

Dismiss

A new version of Last.fm is available, to keep everything running smoothly, please reload the site.

KARUNISO RANGA - Lyrics

ಆಆಆ ...
ಕರುಣಿಸೋ ರಂಗ ಕರುಣಿಸೋ
ಕರುಣಿಸೋ ರಂಗ ಕರುಣಿಸೋ

ಹಗಲು ಇರಳು ನಿನ್ನ
ಹಗಲು ಇರಳು ನಿನ್ನ
ಹಗಲು ಇರಳು ನಿನ್ನ
ಸ್ಮರಣೆ ಮರೆಯದಂತೆ
ಕರುಣಿಸೋ ರಂಗ ಕರುಣಿಸೋ

ಕೃಷ್ಣಾ ಕರುಣಿಸೋ ರಂಗ ಕರುಣಿಸೋ

ಋಕುಮಾಗದನಂತೆ ವೃತವ ನಾನರಿಯೆನು
ಋಕುಮಾಗದನಂತೆ ವೃತವನಾನರಿಯೆ
ಶುಕ ಮುನಿಯಂತೆ ಸ್ತುತಿಸಲು ಅರಿಯೇ
ಬಕವಹಿಯಂತೆ ಧ್ಯಾನವ ಮಾಡಲರಿಯೇ
ದೇವಕಿಯಂತೆ ಮುದ್ದಿಸಲರಿಯೆನು ರಂಗಾ
ಕರುಣಿಸೋ ರಂಗ ಕರುಣಿಸೋ

ಕರುಣಿಸೋ ರಂಗ ಕರುಣಿಸೋ
ಕೃಷ್ಣಾ ಕರುಣಿಸೋ ರಂಗ ಕರುಣಿಸೋ

ಗರುಡನಂದದಿ ಪೊತ್ತು ತಿರುಗಲು ಅರಿಯೆ
ಗರುಡನಂದದಿ ಪೊತ್ತು ತಿರುಗಲು ಅರಿಯೆ
ಕರೆಯನು ಅರಿಯೆ ಕರೀ ರಾಜನಂತೆ
ವರಕಪಿಯಂತೆ ದಾಸ್ಯವ ಮಾಡಲರಿಯೆ
ಸಿರಿಯಂತೆ ನೆರೆದು ಮೋಹಿಸಲರಿಯೆನು ಕೃಷ್ಣಾ
ಕರುಣಿಸೋ ರಂಗ ಕರುಣಿಸೋ
ಕರುಣಿಸೋ ರಂಗ ಕರುಣಿಸೋ
ಹಗಲು ಇರಳು ನಿನ್ನ
ಹಗಲು ಇರಳು ನಿನ್ನ
ಹಗಲು ಇರಳು ನಿನ್ನ
ಸ್ಮರಣೆ ಮರೆಯದಂತೆ

ಕರುಣಿಸೋ ರಂಗ ಕರುಣಿಸೋ
ಕರುಣಿಸೋ ರಂಗ ಕರುಣಿಸೋ
ಕೃಷ್ಣಾ ಕರುಣಿಸೋ ರಂಗ ಕರುಣಿಸೋ

ಬಲಿಯಂತೆ ದಾನವ ಕೊಡಲೂ ಅರಿಯೆನು
ಬಲಿಯಂತೆ ದಾನವ ಕೊಡಲೂ ಅರಿಯೆನು
ಭಕ್ತಿ ಛಲವನು ಅರಿಯೆ ಪ್ರಹ್ಲಾದನಂತೆ
ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ
ಆಆಆ ...
ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ
ಸಲಹೋ ದೇವರ ದೇವಾ
ಸಲಹೋ ದೇವರ ದೇವಾ
ಸಲಹೋ ದೇವರ ದೇವಾ
ಪುರಂದರ ವಿಠಲ ಶ್ರೀ
ಪುರಂದರ ವಿಠಲ ಶ್ರೀ
ಪುರಂದರ ವಿಠಲ ಶ್ರೀ
ಪುರಂದರ ವಿಠಲ
ಪುರಂದರ ವಿಠಲ
ಪುರಂದರ ವಿಠಲ
ಪುರಂದರ ವಿಠಲ
ಕರುಣಿಸೋ ರಂಗ
ಕರುಣಿಸೋ ರಂಗ
ಕರುಣಿಸೋ ರಂಗ ಕರುಣಿಸೋ
ಕರುಣಿಸೋ ರಂಗ ಕರುಣಿಸೋ
ಹಗಲು ಇರಳು ನಿನ್ನ
ಹಗಲು ಇರಳು ನಿನ್ನ
ಹಗಲು ಇರಳು ನಿನ್ನ
ಸ್ಮರಣೆ ಮರೆಯದಂತೆ

ಕರುಣಿಸೋ ರಂಗ ಕರುಣಿಸೋ
ಕರುಣಿಸೋ ರಂಗ ಕರುಣಿಸೋ
ಕರುಣಿಸೋ ರಂಗ ಕರುಣಿಸೋ
ಕೃಷ್ಣಾ ಕರುಣಿಸೋ ರಂಗ ಕರುಣಿಸೋ

ಕರುಣಿಸೋ ರಂಗ ಕರುಣಿಸೋ

Don't want to see ads? Subscribe now

API Calls