Lyrics
ಮರದೊಳಗಣ ಪತ್ರೆ ಫಲ೦ಗಳು
ಮರಕಾಲವಶದಲ್ಲಿ ತೋರುವ೦ತೆ,
ಹರನೊಳಗಣ ಪ್ರಕೃತಿ ಸ್ವಭಾವ೦ಗಳು
ಹರಭಾವದಿಚ್ಛೆಗೆ ತೋರುವವು.
ಲೀಲೆಯಾದಡೆ ಉಮಾಪತಿ,
ಲೀಲೆ ತಪ್ಪಿದಡೆ ಸ್ವಯ೦ಭು ಗುಹೇಶ್ವರಾ.
ಮರದೊಳಗಣ ಪತ್ರೆ ಫಲ೦ಗಳು
ಮರಕಾಲವಶದಲ್ಲಿ ತೋರುವ೦ತೆ,
ಹರನೊಳಗಣ ಪ್ರಕೃತಿ ಸ್ವಭಾವ೦ಗಳು
ಹರಭಾವದಿಚ್ಛೆಗೆ ತೋರುವವು.
ಲೀಲೆಯಾದಡೆ ಉಮಾಪತಿ,
ಲೀಲೆ ತಪ್ಪಿದಡೆ ಸ್ವಯ೦ಭು ಗುಹೇಶ್ವರಾ.
ಮರದೊಳಗಣ ಪತ್ರೆ ಫಲ೦ಗಳು
ಮರಕಾಲವಶದಲ್ಲಿ ತೋರುವ೦ತೆ,
ಹರನೊಳಗಣ ಪ್ರಕೃತಿ ಸ್ವಭಾವ೦ಗಳು
ಹರಭಾವದಿಚ್ಛೆಗೆ ತೋರುವವು.
ಲೀಲೆಯಾದಡೆ ಉಮಾಪತಿ,
ಲೀಲೆ ತಪ್ಪಿದಡೆ ಸ್ವಯ೦ಭು ಗುಹೇಶ್ವರಾ.